Index   ವಚನ - 48    Search  
 
ಕಷ್ಟದೃಷ್ಟವ ಮುಟ್ಟುವಲ್ಲಿ ಮತ್ತೆ ಮೂವರ ಸಂಚವಿಲ್ಲಾಗಿ ಅಟ್ಟಿ ಹರಿವ ಹರಿಯ ಹಿಡಿದುಕೊಡು ಬಿಟ್ಟು ಕಳೆದೆನು ಬ್ರಹ್ಮನ; ಕಟ್ಟಿಯಾಳಿದೆನು ರುದ್ರನ; ಲಕ್ಷ್ಮೀ ಸರಸ್ವತಿ ಗೌರಿಯರ ಹೋಗೆಂದು ಕಳೆದೆನು. ಚಿಕ್ಕಯ್ಯಪ್ರಿಯ ಸಿದ್ಧಲಿಂಗವಿಲ್ಲೆಂದು ಕಳೆದೆನು.