Index   ವಚನ - 52    Search  
 
ಕಾಲನ ಕರೆದು ಕಪ್ಪೆಯ ಹೊಡೆದೆನು. ಕಲ್ಪಿತವೆಂಬವನ ನೊಸಲಕ್ಕರವ ತೊಡೆದೆನು. ಇನ್ನೇನೋ ಇನ್ನೇನೋ? ಮುಂದೆ ಬಯಲಿಂಗೆ ಬಯಲು ಸನ್ನೆದೋರುತ್ತಿದೆ! ಹಿಂದಿಲ್ಲ ಮುಂದಿಲ್ಲ ; ಮತ್ತೇನೂ ಇಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.