ನಿರಾಳಲಿಂಗಕ್ಕೆ ನಿರೋಧ ಬಂದಿತ್ತಲ್ಲಾ!
ನಿರೂಪಿಂಗೆ ಭಂಗ ಹೊದ್ದಿತ್ತಲ್ಲಾ!
ದೇಹಾರವ ಮಾಡುವರಳಿದು
ದೇಹ ದೇಹಾರದೊಳಗಡಗದಿದೆಂತೊ?
ದೇಹಾರ ಆಹಾರವಾಗಿ ಅರ್ಪಿಸಲಿಲ್ಲದ ಪ್ರಸಾದಿ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲದ ಹುಸಿಯಲ್ಲಿ.
Art
Manuscript
Music
Courtesy:
Transliteration
Nirāḷaliṅgakke nirōdha bandittallā!
Nirūpiṅge bhaṅga hoddittallā!
Dēhārava māḍuvaraḷidu
dēha dēhāradoḷagaḍagadidento?
Dēhāra āhāravāgi arpisalillada prasādi.
Cikkayyapriya sid'dhaliṅga illa illada husi