Index   ವಚನ - 90    Search  
 
[ಪರಮಂ]ಗೆ ನಾನು ಮದವಳಿಗೆ. ಆರುನೆಲೆಯ ಕರುಮಾಡವ ಮಾಡಿ, ಎಂಟು ಗುಣವ ಸುನಿಗೆಯ ಮಾಡಿ, ಎನ್ನ ನೊಸಲ ತಂಪನೆರೆದು ಚಿಕ್ಕಯ್ಯಪ್ರಿಯ ಸಿದ್ಧಲಿಂಗಪ್ರಭುವಿಂಗೆ ನಮೋ ನಮೋ ಎನುತಿರ್ದೆನು [ಕಾಣಾ].