Index   ವಚನ - 98    Search  
 
ಬಯಲೊಳಗುಣ ಬಯಲ ನಿರ್ವಯಲ ನುಂಗಿತ್ತು. ಬಯಲ ಬಯಲ ನಿರ್ವಯಲು; ಮಹಾಬಯಲೊಳಗೆ ಬಯಲಾಗಿ ನಿರವಯಲಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.