Index   ವಚನ - 100    Search  
 
ಬಾಯಕ್ಕಿಯ ಬೇಡುವರೆಲ್ಲರು ಬಡಪಾಯಿವಂತರ ನೋವ ಬಲ್ಲರೆ? ಹಿಡಿವ ವಿಹಂಗೆ ಪಶುವಿನ ನೋವ ಬಲ್ಲದೆ? ಇಂತೀ ದೆಸೆಯ ಕಂಡು ನಾನಂಜಿದೆ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.