ಮಹಾನಾದ ಕಳೆಯವೆ ಲಿಂಗಕ್ಕಾಶ್ರಯವಾಗಿ,
ಲಿಂಗ ಕಳೆಯವೆ ಹೃದಯಕ್ಕಾಶ್ರಯವಾಗಿ,
ಹೃದಯದ ಕಳೆಯವೆ ಜ್ಞಾನಕ್ಕಾಶ್ರಯವಾಗಿ,
ಜ್ಞಾನದ ಕಳೆಯವೆ ನಿತ್ಯಕ್ಕಾಶ್ರಯವಾಗಿ,
ನಿತ್ಯನಿರವಯ ಚಿಕ್ಕಯ್ಯಪ್ರಿಯ ಸಿದ್ಧಲಿಂಗ
ಇಲ್ಲ ಇಲ್ಲ ಎನ್ನುತ್ತಿದ್ದೆನು.
Art
Manuscript
Music Courtesy:
Video
TransliterationMahānāda kaḷeyave liṅgakkāśrayavāgi,
liṅga kaḷeyave hr̥dayakkāśrayavāgi,
hr̥dayada kaḷeyave jñānakkāśrayavāgi,
jñānada kaḷeyave nityakkāśrayavāgi,
nityaniravaya cikkayyapriya sid'dhaliṅga
illa illa ennuttiddenu.