ರುದ್ರದೇವ ಮಹಾದೇವ ಇವರಿಬ್ಬರೂ ಬೀಗರಯ್ಯಾ.
ಒಬ್ಬರು ಹೆಣ್ಣಿನವರು, ಒಬ್ಬರು ಗಂಡಿನವರು.
ಹಂದರವಿಕ್ಕಿತ್ತು, ಮದುವೆ ನೆರೆಯಿತ್ತು,
ಶೋಬನವೆಂದಲ್ಲಿಯೇ ಅಳಿಯಿತ್ತು.
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು.
Art
Manuscript
Music Courtesy:
Video
TransliterationRudradēva mahādēva ivaribbarū bīgarayyā.
Obbaru heṇṇinavaru, obbaru gaṇḍinavaru.
Handaravikkittu, maduve nereyittu,
śōbanavendalliyē aḷiyittu.
Cikkayyapriya sid'dhaliṅga illa illa endanu.