Index   ವಚನ - 35    Search  
 
ಕವಿ ಗಮಕಿ ವಾದಿ ವಾಗ್ಮಿಯೆಂಬ ಮಾಯಾವೇಷ ಮತಕ್ಕೆ ದೂರ. ಸಾಮುದ್ರಿಕರ ಶಬುದವು ನೆರೆಯವು. ತಾರ್ಕಿಕರ ತರ್ಕಕ್ಕಿಲ್ಲ ಮತಿ ಮನುಗಳೆಂಬ ಹಿರಿಯರರಿವಿನಲ್ಲಿ ನಿಲ್ಲು ನಿಲ್ಲು ಮಾಣು, ಸಿಮ್ಮಲಿಗೆಯ ಚೆನ್ನರಾಮನೆಂಬ ಶಬುದವಿತ್ತುಗಳಿಗೆ.