Index   ವಚನ - 83    Search  
 
ನಿರವಯ ನಿರ್ಗುಣ ಪರಿಪೂರ್ಣದ್ವಯನಾಗಿ ಕಾ ಎಂಬ ಕರ್ಮವಿಲ್ಲ ಮ ಎಂಬ ಮಂತ್ರವಿಲ್ಲ, ಏನೂ ಇಲ್ಲ ನಿನ್ನಲ್ಲಿ. ನೋಡುವಡೆ ನಿಜಗುಣ ನಿಜತತ್ತ್ವ ನೀನೇ ಸಿಮ್ಮಲಿಗೆಯ ಚೆನ್ನರಾಮನೆಂಬುದು ಮುನ್ನಿಲ್ಲ.