Index   ವಚನ - 87    Search  
 
ನಿಚ್ಚ ನಿಚ್ಚ ಮುಟ್ಟಿ ನಿಚ್ಚ ಅಗಲುವದ ಕಂಡು ನಾಚಿತ್ತಯ್ಯಾ ಎನ್ನ ಮನ, ನಾಚಿತ್ತು. ಸಂದಿಲ್ಲದಲ್ಲಿ ಸಂದ ಮಾಡಿದರು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಸಂಸಾರ ಸಂಬಂಧಿಗಳು.