Index   ವಚನ - 101    Search  
 
ಫಣಿ ತನ್ನಹೆಡೆಯ ಮಣಿಯ ಕಂಡಹರೆಂದು ಕತ್ತಲೆಗೋಡಿತ್ತಯ್ಯಾ. ಬಳಿ ಬಳಿಯಲ್ಲಿ ಬೆಳಗು ಬರುತ್ತಿರಲು ತಾನಡಗುವ ಠಾವಿನ್ನೆಲ್ಲಿಯಯ್ಯಾ? ತನ್ನರಿವಿನ ಕುರುಹಳಿಯದನ್ನಕ್ಕ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವೆಲ್ಲಿಯದಯ್ಯಾ?