Index   ವಚನ - 126    Search  
 
ಮಣಿವಡೆ ಶಿವಭಕ್ತ ಮಣಿಯ ಕಟ್ಟಲೆ ಬೇಕು. ಮಣಿಯದಿರ್ದಡೇನು? ಶಬುದಗುಂಡಿಗೆ! ಫಣಾಮಣಿದೇವರ ಮಣಿಮಕುಟದಲದೆ, ಅದು ಮಣಿಯಲ್ಲದೇನು? ಹೇಳು! ರಾಮನಾಥ.