Index   ವಚನ - 130    Search  
 
ಮಾಡಿದ ಕರ್ಮವನೂಡಯ್ಯ ಎನ್ನ ಮನದಣಿವನ್ನಕ್ಕ. ಬೇಡೆನ್ನೆನು, ಮಾರ್ಕೊಳ್ಳೆನು. ಎಲೆ ರೂಢಿಗೀಶ್ವರನ ಕೂಡುವೆನು ನೀರಡಸಿದಂತೆ, ರಾಮನಾಥ.