Index   ವಚನ - 45    Search  
 
ದೇಹವುಳ್ಳನ್ನಕ್ಕ ಲಿಂಗಪೂಜೆಯ ಮಾಡಬೇಕು. ಅಂಜಿಕೆ ಉಳ್ಳನ್ನಕ್ಕ ಅಂಗ ಸುಯಿಧಾನಿಯಾಗಿರಬೇಕು. ಗಡಿತಡಿಗೆ ಉಕ್ಕಡದ ಎಚ್ಚರಿಕೆಯಂತೆ ಅರಿದು ಪೂಜಿಸುವುದು ಕಾಲಾಂತಕ ಭೀಮೇಶ್ವರಲಿಂಗವ.