•  
  •  
  •  
  •  
Index   ವಚನ - 601    Search  
 
ಎನ್ನ ಕಂಗಳೊಳಗಣ ರೂಹಿಂಗೆ ಆನು ಬೇಟಗೊಂಡು ಬಳಲುವಂತೆ, ಹಿಡಿದು ನೆರೆಯಲಿಲ್ಲಯ್ಯಾ. ತುರೀಯದ ತವಕವನೇನೆಂಬೆನಯ್ಯಾ. ಸಂಗಸಂಯೋಗವಿಲ್ಲದ ರತಿಸುಖವನರಸಲುಂಟೆ? ಗುಹೇಶ್ವರಲಿಂಗದ ಕೃತಕದಾಳಿಯನೇನೆಂಬೆ?
Transliteration Enna kaṅgaḷoḷagaṇa rūhiṅge ānu bēṭagoṇḍu baḷaluvante, hiḍidu nereyalillayyā. Turīyada tavakavanēnembenayyā. Saṅgasanyōgavillada ratisukhavanarasaluṇṭe? Guhēśvaraliṅgada kr̥takadāḷiyanēnembe?
Hindi Translation मेरी आँख के रूप को बावला होकर तडपने जैसे पकडे समा नहीं हुआ। उत्कृष्ट उत्सुकता को क्या कहूँ ? बिना संग संयोग रतिसुख खोज सकते ? गुहेश्वर लिंग के कृत्रिम आक्रमण को क्या कहूँ? Translated by: Eswara Sharma M and Govindarao B N
Tamil Translation என் கண்களிலுள்ள வடிவிற்கு நான் மருளடைந்து உறுதியுடன் பிடித்து ஒருமிக்கவில்லை ஐயனே துரீயத்தின் கலக்கத்தை என்னென்பேன்? இலிங்கத்துடனிணையாது இன்பத்தை அறிய வியலுமோ? குஹேசுவரலிங்கம் வாட்டுவதை என்னென்பேன்? Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಳಿ = ಕಾಡುವಿಕೆ; ತವಕ = ಕಾತರ; ತುರೀಯ = ಲಿಂಗಾಂಗಸಾಮರಸ್ಯ; ನೆರೆ = ಬೆರೆ; ಬಳಲುವಂತೆ ಹಿಡಿ = ಗಟ್ಟಿಯಾಗಿ ಹಿಡಿ; ಬೇಟಗೊಳ್ಳು = ಮರುಳಾಗು, ಮನಸೋಲು; ರತಿ = ಲಿಂಗಸಮರತಿ; ಸಂಗ-ಸುಯೋಗ = ಲಿಂಗಸಂಗ, ಲಿಂಗಸಂಯೋಗ; Written by: Sri Siddeswara Swamiji, Vijayapura