ವಚನ - 602     
 
ಅರುವೆಯನು ಒಂದು ಒರಲೆ ಕೊಂಡಡೆ, ಆಕಾಶವನು ಉಡು ಮೇಯಿತ್ತಲ್ಲಾ! ಕತ್ತಲೆಯ ಬೆಳಗುವ ತಾನೆ ನುಂಗಿತ್ತಲ್ಲಾ! ಗುಹೇಶ್ವರಾ ಸತ್ತವರು ಬದುಕಿದವರ ಹೊತ್ತರು!