Index   ವಚನ - 27    Search  
 
ಕಲ್ಲ ತೆಪ್ಪದಂತೆ ಆಗದೆ, ಮೃತ್ಪಿಂಡದಂತೆ ಜಲದಲ್ಲಿ ಇಳಿಯದೆ ಅಜಡ ಜಡವ ತಡಿಗೆ ಸಾಗಿಸುವಂತೆ ಕುಂಭದಲ್ಲಿ ಇರಿಸದೆ ಬೈಕೆಯ ಅಂಬುವಿಗೆ ಇಂಬುಗೊಡದೆ ಕೊಂಡುಹೋದಂತೆ. ಇಂತೀ ಉಭಯಸ್ಥಲ ನಿರ್ವಾಹ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.