Index   ವಚನ - 27    Search  
 
ಘನವ ನೆನವ ಮನಕ್ಕೆ ತಕ್ಕ ಕಿವಿಯಾದವಾಗಿ ಗುರುವಚನ ರತಿಸುಖಸಾರಾಯಸಂಬಂಧದನುಭಾವಿಯಾಗಿ ಶರಣಸತಿ ಗರ್ಭವಾದಳು. ಇರುಳಿಲ್ಲ ಹಗಲಿಲ್ಲ, ನವಮಾಸಂಗಳನರಿಯಳು. ರೇಕಣ್ಣಪ್ರಿಯ ನಾಗಿನಾಥ ಅಯೋನಿಸಂಭವನಾಗಿ ಪ್ರಸೂತಕಾಯನಲ್ಲ.