Up
ಶಿವಶರಣರ ವಚನ ಸಂಪುಟ
  
ಬಹುರೂಪಿ ಚೌಡಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 33 
Search
 
ತೊಗಲ ಸೀರೆಯ ತೆರೆಯ ಹಿಡಿದು ಬಲು ಎಲುವಿನ ಗಳುವಿನಲ್ಲಿ ನರವಿನ ಭೀಮಗಟ್ಟಂ ಕಟ್ಟಿ ತೆರೆ ನಿಂದಿತ್ತು ಜವನಿಕೆಯ ಮರೆಯಲ್ಲಿ. ಬಂದು ನಿಂದು ಜಜ್ಜರೆ ಪುರೆ[ಹರೆ]ಯಾಯಿತ್ತು. ಹೋಯಿತ್ತು ಎಂಬ ಬಹುರೂಪಮಂ ತೊಟ್ಟು ರೇಕಣ್ಣಪ್ರಿಯ ನಾಗಿನಾಥಾ, ಭಲರೆ ಧರುರೆ ಎನುತಿರ್ದೆನು.
Art
Manuscript
Music
Your browser does not support the audio tag.
Courtesy:
Video
Transliteration
Togala sīreya tereya hiḍidu balu eluvina gaḷuvinalli naravina bhīmagaṭṭaṁ kaṭṭi tere nindittu javanikeya mareyalli. Bandu nindu jajjare pure[hare]yāyittu. Hōyittu emba bahurūpamaṁ toṭṭu rēkaṇṇapriya nāgināthā, bhalare dharure enutirdenu.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ವಚನಕಾರ ಮಾಹಿತಿ
×
ಬಹುರೂಪಿ ಚೌಡಯ್ಯ
ಅಂಕಿತನಾಮ:
ರೇಕಣ್ಣಪ್ರಿಯ ನಾಗಿನಾಥ
ವಚನಗಳು:
66
ಕಾಲ:
12ನೆಯ ಶತಮಾನ
ಕಾಯಕ:
ಜಾನಪದ ಕಲಾವಿದ-ಸಂಗೀತ ವಿದ್ವಾಂಸ-ಜಾತಿಗಾರ ವಿದ್ಯೆ.
ಜನ್ಮಸ್ಥಳ:
ರೇಕಳಿಕೆ (ಕೀತಳಿಕೆ, ಕೇಕಳಿಕೆ), ಹೈದ್ರಾಬಾದ್ ಪ್ರದೇಶ.
ಕಾರ್ಯಕ್ಷೇತ್ರ:
ಕೋಟಿಗೇರಿ-ಕೊಟ್ಟರಿಗೆ-ಕಲ್ಯಾಣ, ಬೀದರ ಜಿಲ್ಲೆ.
ತಂದೆ:
ಜನಸೇವ್ಯ(ಜನವಶ್ಯ)
ತಾಯಿ:
ಧರ್ಮರತಿ (ಧರ್ಮವತಿ)
ಐಕ್ಯ ಸ್ಥಳ:
ಕಲ್ಯಾಣ, ಬೀದರ ಜಿಲ್ಲೆ.
ಪೂರ್ವಾಶ್ರಮ:
ಬ್ರಾಹ್ಮಣ
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: