Index   ವಚನ - 45    Search  
 
ಭಕ್ತರ ಬರವಿಂಗೆ ಮಂಚವನಿಳಿಯದ ಕಾರಣ ಧಮ್ಮು ಧಿಮ್ಮನೆ ಬೆನ್ನಬಡಿದು ಅವರಟ್ಟುಗೆಲಸಕ್ಕೆ ಹೋಗೆನಾಗಿ ಎನ್ನ ತೊಡೆಯ ಕೊಯ್ದುಕೊಂ[ಬೆ]. ರೇಕಣ್ಣಪ್ರಿಯ ನಾಗಿನಾಥನ ಮಹಾಮನೆಯಲ್ಲಿ ಕಾಯದಂಡ ಕಲಕೇತ [ನಾನು].