Index   ವಚನ - 55    Search  
 
ಶೂನ್ಯ ಸನ್ನಹಿತವಾದಲ್ಲಿ ಶೂನ್ಯ ಪದಾರ್ಥವಾದಲ್ಲಿ, ಶೂನ್ಯ ಪ್ರಸಾದವಾದಲ್ಲಿ ಅದು ಬಸವಣ್ಣನ ಪ್ರಸಾದವೆಂದು ಆನು ಬಸವಣ್ಣನ ಕೂಡೆ ಆಡುತಿರ್ದೆನು. ರೇಕಣ್ಣಪ್ರಿಯ ನಾಗಿನಾಥಾ, ಬಸವಣ್ಣನಿಂದ ಬದುಕಿದೆನು.