Index   ವಚನ - 59    Search  
 
ಸಂಗ ಸಮನಿಸದಂದು, ಲಿಂಗ ಉತ್ಪತ್ತಿಯಾಗದಂದು ಸಂಗಾ ಬಸವಾಯೆಂಬ ಶಬುದವೆಲ್ಲಿಯದೋ ? ಸಂಗಾ ಬಸವಾಯೆಂಬ ಶಬುದವ ಲಿಂಗಿಗಳೆತ್ತ ಬಲ್ಲರು ? ರೇಕಣ್ಣಪ್ರಿಯ ನಾಗಿನಾಥಾ, ಬಸವಣ್ಣನಿಂದ ಬದುಕಿದೆ.