•  
  •  
  •  
  •  
Index   ವಚನ - 622    Search  
 
ಹುಟ್ಟುವಾತ ನಾನಲ್ಲಯ್ಯಾ, ಹೊಂದುವಾತ ನಾನಲ್ಲಯ್ಯಾ. ಅದೇನೆಂಬೆನಯ್ಯಾ ಎಂತೆಂಬೆನಯ್ಯಾ? ನಿಜವನರಿದ ಬಳಿಕ ಮತ್ತೆ ಹುಟ್ಟಲುಂಟೆ ಗುಹೇಶ್ವರಾ.
Transliteration Huṭṭuvāta nānallayyā, honduvāta nānallayyā. Adēnembenayyā entembenayyā? Nijavanarida baḷika matte huṭṭaluṇṭe guhēśvarā.
Hindi Translation जन्मलेनेवाला मैं नहीं, पानेवाला मैं नहीं। क्या कहूँ कैसे कहूँ? सच जानने के बाद फिर क्या जन्म ले सकता है गुहेश्वर ? Translated by: Eswara Sharma M and Govindarao B N
Tamil Translation பிறப்பவன் நானில்லை, மடிவவன் நானில்லை என்னவென்பேன் ஐயனே? எப்படி என்பேன் ஐயனே? உண்மையை அறிந்த பிறகு, மீண்டும் பிறப்பது உண்டோ குஹேசுவரனே? Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿ = ಸಾಕ್ಷಾತ್ಕರಿಸಿಕೊಳ್ಳು; ನಿಜ = ಆತ್ಮದ ಸ್ವರೂಪ; Written by: Sri Siddeswara Swamiji, Vijayapura