•  
  •  
  •  
  •  
Index   ವಚನ - 630    Search  
 
ಪಾದವಿಲ್ಲದ ಗುರುವಿಂಗೆ ತಲೆಯಿಲ್ಲದ ಶಿಷ್ಯನು. ಅನಾಚಾರಿ ಗುರುವಿಂಗೆ ವ್ರತಗೇಡಿ ಶಿಷ್ಯನು. ಈ ಗುರುಶಿಷ್ಯರಿಬ್ಬರೂ ಸತ್ತ ಸಾವ, ನಿಮ್ಮಲ್ಲಿ ಅರಸುವೆ ಗುಹೇಶ್ವರಾ.
Transliteration Pādavillada guruviṅge taleyillada śiṣyanu. Anācāri guruviṅge vratagēḍi śiṣyanu. Ī guruśiṣyaribbarū satta sāva, nim'malli arasuve guhēśvarā.
Hindi Translation पाद रहित गुरु को सिर रहित शिष्य, अनाचारी गुरु को व्रतगेडी शिष्य। इन गुरु शिष्यों की मृत्यु तुममें ढूँढूँगा गुहेश्वरा Translated by: Eswara Sharma M and Govindarao B N
Tamil Translation பாதமற்ற குருவிற்குத் தலையற்ற சீடன், ஆசாரமற்ற குருவிற்கு நியமமற்ற சீடன், குரு, சீடர் இருவரும் செத்த சாவினை, உம்மிடம் தேடுவேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಚಾರ = ಕಟ್ಟುನಿಟ್ಟು; ತಲೆ = ಭಿನ್ನಪ್ರಜ್ಞೆ; ಪಾದ = ಅವಯವ, ಚಲನ; ವ್ರತ = ನಿಯಮ; ಸತ್ತ ಸಾವು = ಭಾವವಳಿದ ನಿರ್ಭಾವ ಸ್ಥಿತಿ; Written by: Sri Siddeswara Swamiji, Vijayapura