ನಿಜವನರಿಯದ ನಿಶ್ಚಿಂತನೆ, ಮರಣವ ಗೆಲಿದ ಮಹಂತನೆ,
ಘನವ ಕಂಡ ಮಹಿಮನೆ, ವರವನೊಳಕೊಂಡ ಪರಿಣಾಮಿಯೆ,
ಗುಹೇಶ್ವರಲಿಂಗನಿರಾಳವನೊಳಕೊಂಡ ಸಹಜನೆ!
Transliteration Nijavanariyada niścintane, maraṇava gelida mahantane,
ghanava kaṇḍa mahimane, varavanoḷakoṇḍa pariṇāmiye,
guhēśvaraliṅganirāḷavanoḷakoṇḍa sahajane!
English Translation 2 He who, having known Reality, is past care;
The Hero, vanquisher of Death;
The Glorious, embodiment of the Most High;
The Blessed, who has attained the Bliss;
The Perfect, who inhabits the Void;
The Incarnation, self-begot,
Who has attained the perfect poise,
Guheśvara.
Hindi Translation सच जाना निश्चिंत ने, मृत्यु जीता महंत ने,
घन देखा महिम ने, परसे मिला परिणा मी
शून्य में रहा भरित,
गुहेश्वर लिंग निराला समा गया सहज ही।
Translated by: Eswara Sharma M and Govindarao B N
Tamil Translation உண்மையையறிந்த அமைதியுடையவனே,
மரணத்தை வென்ற பெரியோனே,
முழுமையைக் கண்ட மகிமையுடையவனே,
பரமனை உட்கொண்ட நிறைவுடையோனே,
வயலில் ஒருமித்த பேரின்பமுடையவனே,
குஹேசுவரனை, தூயோனை உட்கொண்ட இயல்பானவனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಘನ = ಪರಿಪೂರ್ಣ; ನಿಜ = ತ್ರಿಕಾಲಬಾಧಿತ ಸತ್ಯ; ನಿರಾಳ = ನಿರ್ಲಿಪ್ತ, ನಿರಂಜನ,; ನಿಶ್ಚಿಂತ = ಶಾಂತ, ಸ್ವಸ್ಥ, ನಿರ್ವಿಕಾರ; ಪರ = ಪರವಸ್ತು, ಪರಾತ್ಪರ ತತ್ವ್ತ; ಪರಿಣಾಮಿ = ಪರಮತೃಪ್ತ; ಬಯಲು = ಚಿದ್ಭಯಲು; ಭರಿತ = ಆನಂದಪೂರ್ಣ; ಮಹಂತ = ಪೂಜ್ಯ; ಮಹಿಮ = ಘನವೆತ್ತವ; ಸಹಜ = ಸ್ವಾತ್ಮಾರಾಮ;
Written by: Sri Siddeswara Swamiji, Vijayapura