Index   ವಚನ - 211    Search  
 
ನಿಜಸ್ವಯಂಭು ಕಲಿದೇವಂಗೆ ಪಂಚಾಮೃತವ ಮಾಡುವೆ. ಕ್ಷೀರಾಧಾರದ ಕೊಡನನು ಅಷ್ಟಾದ್ವಯವೆಂಬ ಸ್ತ್ರೀಯರ ಕೈಯ ಹಿಡಿಸುವೆ. ಧಾರಾಪೂರ್ವದಲ್ಲಿದ್ದ ಮಧುವನು ಧೀರನ ಕೈಯ ಹಿಡಿಸುವೆ. ಇವರು ಸಹಿತ ಪಂಚಾಮೃತವಾಯಿತ್ತು ಕಲಿದೇವಂಗೆ.