Index   ವಚನ - 236    Search  
 
ಬಂದೆಹೆನೆಂಬ ಸುಖವ ಹೆರೆಹಿಂಗಿದವರುಂಟೆ? ಕಂಡ ನಿಧಾನವ ಬೇಡ ಎಂದವರುಂಟೆ ಕಲಿದೇವಯ್ಯ ತಾನೆ ಬಂದೆಹೆನೆಂದಡೆ, ಬೇಡ ಎನಲೇತಕೆ, ಎಲೆ ಚಂದಯ್ಯ.