ಮರಣವಿಲ್ಲದ ಮಹಿಮನ ನಿಲವ ತನ್ನಲ್ಲಿ ನೋಡಿ,
ಶರಣೆಂಬುದಲ್ಲದೆ ಮರೆಯಬಹುದೆ, ತೆರಹಿಲ್ಲದ ನಿಲವು?
ಕಲಿದೇವರದೇವನು ಕರಸ್ಥಲದೊಳೈದಾನೆ ಕಾಣಾ, ಚೆನ್ನಬಸವಣ್ಣ.
Art
Manuscript
Music
Courtesy:
Transliteration
Maraṇavillada mahimana nilava tannalli nōḍi,
śaraṇembudallade mareyabahude, terahillada nilavu?
Kalidēvaradēvanu karasthaladoḷaidāne kāṇā, cennabasavaṇṇa.