Index   ವಚನ - 44    Search  
 
ಗುಬ್ಬಿ ಗುಂಭವನೊಡೆದು ಒಬ್ಬುಳಿತೆಯಾಯಿತ್ತು. ತನ್ನ ಸಿಬ್ಬುದ್ಧಿಯ ಬಿಟ್ಟು, ಕಬ್ಬಕ್ಕಿಯ ಹಿಂಡನೊಲ್ಲದೆ, ನಿಬ್ಬದ್ಧಿಯಾಗಿ ಅಲ್ಲಿಯೆ ಹೋಯಿತ್ತು, ಅರ್ಕೇಶ್ವರಲಿಂಗವನರಿತು.