ಘನವ ಕಂಡು ಮನ ಅವಗ್ರಾಹಕವಾಯಿತ್ತು.
ಕಂಡು ಕಂಡು ಮನ ಮಹಾಘನವಾಯಿತ್ತು,
ತಲ್ಲೀಯವಾಯಿತ್ತು!
ತದುಗತ ಶಬ್ದ ಮುಗ್ಧವಾದುದನೇನೆಂಬೆ
ಗುಹೇಶ್ವರಾ?
Transliteration Ghanava kaṇḍu mana avagrāhakavāyittu.
Kaṇḍu kaṇḍu mana mahāghanavāyittu,
tallīyavāyittu!
Tadugata śabda mugdhavādudanēnembe
guhēśvarā?
Hindi Translation घन देख मन ने ग्रहण किया था।
देख देख मन महा घन हुआ था,
निज में लीन हो गया था।
तद्गत शब्द मुग्ध हुआ क्या कहूँ गुहेश्वरा ?
Translated by: Eswara Sharma M and Govindarao B N
Tamil Translation முழுமையை மனம் கண்டு உணர்ந்தது,
கண்டுகண்டு மனம் முழுமையுற்றது,
முழுமையுடன் ஒன்றியது அதனோடிணைந்த
பேரமைதி நிலையை என்னென்பேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಗ್ರಹಿಸು = ಪರಿಗ್ರಹಿಸು, ಸ್ವೀಕರಿಸು; ಘನ = ಪರಿಪೂರ್ಣವಾದ ಪರವಸ್ತು; ತತ್ತಲ್ಲೀಯವಾಗು = ಆ ಘನದೊಳಗೆ ಅಡಗಿಹೋಗು; ತದುಗತ = ಅದರೊಳು ಬೆರತುಹೋದ; ಶಬ್ದಮುಗ್ಧವಾಗು = ಪರಮಶಾಂತಿಯನ್ನೈದು;
Written by: Sri Siddeswara Swamiji, Vijayapura