ತನುವಿಲ್ಲದೆ ಕಂಡು ಕಂಡು ನಿಂದೆ.
ಬೆರಗಿಲ್ಲದೆ ಕಂಡು ಕಂಡು ಬೆರಗಾದೆ.
ರೂಹಿಲ್ಲದೆ ಕಂಡರಿದೆ ಗುಹೇಶ್ವರನೆಂಬ ಲಿಂಗವ!
Transliteration Tanuvillade kaṇḍu kaṇḍu ninde.
Beragillade kaṇḍu kaṇḍu beragāde.
Rūhillade kaṇḍaride guhēśvaranemba liṅgava!
Hindi Translation बिना शरीर देख देख खडा रहा।
बिना आश्चर्य देख देख चकित रहा।
बिना रूप देख समझा गुहेश्वर कहना लिंग।
Translated by: Eswara Sharma M and Govindarao B N
Tamil Translation உடலுணர்வற்று கண்டு கண்டு நின்றேன்,
வியப்பின்றி கண்டு கண்டு நின்றேன்,
‘நான்’ எனுமுணர்வின்றி குஹேசுவரலிங்கத்தை உணர்ந்தேன்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಾಣು = ಲಿಂಗವನ್ನು ದೃಷ್ಟಿಸು; ತನು = ತನುಭಾವ;
Written by: Sri Siddeswara Swamiji, Vijayapura