Index   ವಚನ - 9    Search  
 
ಅರಿಕೆಗೊಡಲಾದವ ನಾನೆಂದು ಇದಿರಿಗೆ ಹೇಳಿ ಹೋರಲೇತಕ್ಕೆ ? ನಿಸ್ಪೃಹನಾದೆನೆಂದು ಕಚ್ಚುಟವ ಕಟ್ಟಿ, ಮನೆಮನೆದಪ್ಪದೆ ಹೋಗಲೇತಕ್ಕೆ ? ಮಡಕೆಯ ಕೊಳಕು ನೀರ ಹಿಡಿದಾಗಲೆ ದುರ್ಗುಣ ಕಾಣಬಂದಿತ್ತು. ಇಂತೀ ಇವರುವ ಕಾಬುದಕ್ಕೆ ಮೊದಲೆ ಮನಸಂದಿತ್ತು ಮಾರೇಶ್ವರಾ.