ಅವಿರಳಕ್ಕೆ ವಿರಳದ ದ್ವಾರವುಂಟೆ ?
ಅರಿದವಂಗೆ ಆತ್ಮನಡಗುವುದಕ್ಕೆ ಬೇರೊಂದೆಡೆ ಉಂಟೆ ?
ವಿದ್ಯುಲ್ಲತೆಯಂತೆ, ಬೊಬ್ಬುಳಿಕೆಯಂತೆ,
ತಾನಿದ್ದಲ್ಲಿಯೆ ಲೀಯ, ಮನಸಂದಿತ್ತು ಮಾರೇಶ್ವರಾ.
Art
Manuscript
Music
Courtesy:
Transliteration
Aviraḷakke viraḷada dvāravuṇṭe?
Aridavaṅge ātmanaḍaguvudakke bērondeḍe uṇṭe?
Vidyullateyante, bobbuḷikeyante,
tāniddalliye līya, manasandittu mārēśvarā.