Index   ವಚನ - 40    Search  
 
ಕಾಯ ಮುಟ್ಟಿದ ಠಾವಿನಲ್ಲಿ ಜೀವ ಮುಟ್ಟಲಿಲ್ಲ. ಜೀವ ಮುಟ್ಟಿದ ಠಾವಿನಲ್ಲಿ ಪರಮ ಮುಟ್ಟಲಿಲ್ಲ. ಪರಮ ಪ್ರಕಾಶವನೆಯ್ದಿ ತ್ರಿವಿಧ ಗುಣವರತಲ್ಲಿ, ಮನಸಂದಿತ್ತು ಮಾರೇಶ್ವರಾ.