•  
  •  
  •  
  •  
Index   ವಚನ - 700    Search  
 
ಅಂಗದ ಕಳೆ ಲಿಂಗದಲ್ಲಿ ಅರತ ಬಳಿಕ, ಅಂಗವೆಂಬ ಶಂಕೆಯಿಲ್ಲ ನೋಡಾ ಶರಣಂಗೆ. ಪ್ರಾಣದ ಕಳೆ ಅರಿವಿನಲ್ಲಿ ಅರತ ಬಳಿಕ, ಶಬ್ದ ಸಂದಣಿಗೆ ಹಂಗಿಲ್ಲ ನೋಡಾ. ಶರಣ ನಡೆದಡೆ ನಿರ್ಗಮನಿ, ನುಡಿದಡೆ ನಿಶ್ಶಬ್ದಿ! ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ.
Transliteration Aṅgada kaḷe liṅgadalli arata baḷika, aṅgavemba śaṅkeyilla nōḍā śaraṇaṅge. Prāṇada kaḷe arivinalli arata baḷika, śabda sandaṇige haṅgilla nōḍā. Śaraṇa naḍedaḍe nirgamani, nuḍidaḍe niśśabdi! Guhēśvarana śaraṇaṅge kuruhilla kēḷā ele avvā.
Hindi Translation अंग की चमक लिंग में मिलने से, अंग जैसी शंका नहीं शरण को देखा । प्राण की चमक ज्ञान में मिलने से, शब्द समूह की चाह नहीं देखा। शरण चले तो निर्गमनी, बोले तो निश्यब्दी गुहेश्वर के शरण को चिह्न नहीं, सुनो हे अव्वा । Translated by: Eswara Sharma M and Govindarao B N