ರಜ್ಜು ಸ್ಥಾಣು ಶಂಕೆ ಹರಿದಲ್ಲದೆ ಸಂದೇಹ ಬಿಡದು.
ಅರಿವು ಮರವೆ ಹೆರೆಹಿಂಗಿಯಲ್ಲದೆ ಬೇರೊಂದರಿಯಲಿಲ್ಲ.
ಭೇದಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.
Art
Manuscript
Music
Courtesy:
Transliteration
Rajju sthāṇu śaṅke haridallade sandēha biḍadu.
Arivu marave herehiṅgiyallade bērondariyalilla.
Bhēdakke munnave manasandittu mārēśvarā.