ಸತ್ಯವಾಸದಿಂದ ಮುಕ್ತಿವಾಸಕ್ಕೆ ಒಡಲು.
ಮುಕ್ತಿವಾಸದಿಂದ ಇಹಪರವೆಂಬುದಕ್ಕೆ ಬೀಜ.
ಇಹದಲ್ಲಿ ಸುಖಿಯಲ್ಲದೆ, ಪರದಲ್ಲಿ ಪರಿಣಾಮಿಯಲ್ಲದೆ,
ಉಭಯ ನಿಶ್ಚಯವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
Art
Manuscript
Music
Courtesy:
Transliteration
Satyavāsadinda muktivāsakke oḍalu.
Muktivāsadinda ihaparavembudakke bīja.
Ihadalli sukhiyallade, paradalli pariṇāmiyallade,
ubhaya niścayavādalli, manasandittu mārēśvarā.