Index   ವಚನ - 29    Search  
 
ಷಡ್ವಿಧಲಿಂಗಾಂಗ ಸಕೀಲವನರಿಯದ ಜಡಜೀವಿಗೆ ದಶವಿಧಪಾದೋದಕ ಏಕಾದಶಪ್ರಸಾದದ ಸಕೀಲಸಂಬಂಧವ ಹೇಳುವನೊಬ್ಬ, ಪ್ರಸಾದದ್ರೋಹಿ ನೋಡಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಚನ್ನಮಲ್ಲಿಕಾರ್ಜುನದೇವಯ್ಯ.