Index   ವಚನ - 9    Search  
 
ನಾದ ಬಿಂದುವಿನಲ್ಲಿ ಆದಿ ಅಕ್ಷರದ್ವಯವನೈದಿಸಿದ ಗುರು ಬಸವಣ್ಣನೇ ಆಮೋದದಲಿ ಕೂಟ. ಆನಂದ ಸಾನಂದ ತಾನೊಂದು ರೂಪಾಗಿ ಸ್ವಾನುಭಾವದ ದೀಕ್ಷಾಪನ್ನವಯವಾ ಭಾನುಮಂಡಲದಲ್ಲಿ ತಾರೆ ಮಧುಕರನೊಪ್ಪೆ ಅನ್ಯಯ (?) ನಿನ್ನ ಗುಣವರಿಯಲ್ಕೆ ಚೆನ್ನಬಸವ ಅಯ್ಯನಾದನೆನಗೆ ಶ್ರೀಮಲ್ಲಿಕಾರ್ಜುನಾ.