ಅಂಡಜವ ಮೇಲು ಮಾಡಿ ಪಿಂಡಿಯಾಗಿ,
ಆ ಅಂಡದೊಳಗೆ ನಾಲ್ಕು ಕೈಕರಣ ಅನೇಕ ಉದ್ದವಾದವು!
ಆ ಕೈಕರಣದೊಳಗೊಬ್ಬ ಶರಣ, ದಾಸೋಹಮೆನಲು,
ಆ ಕ್ಷಣ ಒಂದು ಸೋಜಿಗ ಮೂಡಿತ್ತ ಕಂಡೆ ಗುಹೇಶ್ವರಾ.
Transliteration Aṇḍajava mēlu māḍi piṇḍiyāgi,
ā aṇḍadoḷage nālku kaikaraṇa anēka uddavādavu!
Ā kaikaraṇadoḷagobba śaraṇa, dāsōhamenalu,
ā kṣaṇa ondu sōjiga mūḍitta kaṇḍe guhēśvarā.
Hindi Translation अंडज पर कर पिंडि बने
उस अंडज में चार कैकरण कई बडाबने
उस कैकरण में एक शरणा दासोह कहने से
उस क्षण एक आश्चर्य हुआ देखा गुहेश्वरा
Translated by: Eswara Sharma M and Govindarao B N