Index   ವಚನ - 2    Search  
 
ಉಂಬವರೆಲ್ಲ ಒಂದೇ ಪರಿಯೆ, ತಮ್ಮ ತಮ್ಮ ಬಾಯಿಚ್ಫೆಯಲ್ಲದೆ ? ಇಕ್ಕುವರಂದಕ್ಕೆ ಉಂಡಡೆ, ತನಗೇ ಸಿಕ್ಕೆಂದೆ ಮಾರೇಶ್ವರಾ.