Index   ವಚನ - 6    Search  
 
ಓವಿದ ಬೆಣ್ಣೆಯ ಓಡಿನಲಿಕ್ಕಿ,ಸಾವುತ ಬೇವುತಲೈದರಲ್ಲಾ. ಇರ್ದ ತಳವಾರ ನಿದ್ರೆಯಲೊರಗಲು, ಹೊದ್ದಿರ್ದ ನಿಧಾನ ಹೋಯಿತ್ತಲ್ಲಾ. ಬದ್ಧಕತನದಲಿ ಬಳಲುವರೆಲ್ಲರ ಹೊದ್ದದೆ ಹೋದನೊ ಮಾರೇಶ್ವರಾ.