Index   ವಚನ - 7    Search  
 
ಕನಸಿನ ಕಾಮಿನಿ, ಕಾಯವಿಲ್ಲದ ವಿಟನನಪ್ಪಿ ನೋಡಿದಲ್ಲಿ, ಆರುವನೂ ಕಾಣೆ. ಉಕ್ಕಿತ್ತು ಕಾಯದೊಳಗಿದ್ದ ಬಿಂದು. ಜನದ ಸಲುಗೆಯಲೊಲಿಯದೆ, ನೀನೆನ್ನ ನಿದ್ದೆಯಲೊಲಿವರೆ ಮಾರೇಶ್ವರಾ.