Index   ವಚನ - 13    Search  
 
ಹುಟ್ಟಿದ ಗಿಡವನು ಮುಟ್ಟಿದುದ ಕೊಟ್ಟಲ್ಲಿ, ಮುಂದೆ ಫಲವೇನು ? ಹುಟ್ಟಿದ ಹುಸಿಯನು, ಅಷ್ಟಮದಂಗಳ ಸುಟ್ಟಲ್ಲದಿಲ್ಲ, ಮಾರೇಶ್ವರಾ.