Index   ವಚನ - 12    Search  
 
ರಂಜಕರೆಲ್ಲರೂ ರತ್ನವ ಕೆಡಿಸಿ, ಅಂಧಕಾರದಲ್ಲಿಬಂದು ಅರಸುವರು. ಅದರಂದ ತಿಳಿಯದು, ಛಂದ ಕಾಣಬಾರದು. ಬಂದ ಬಟ್ಟೆಯಲ್ಲಿ ತೊಳಲುವರು. ಸಂದೇಹವಿಡಿದು ಬಂದವರೆಲ್ಲಾ ಅಂದಂದಿಗೆ ದೂರ, ಮಾರೇಶ್ವರಾ.