ಅಪ್ಪುವಿಲ್ಲದ ಏರಿ, ಚಿತ್ತವಿಲ್ಲದ ಘಟ,
ನಿಜತತ್ವವನರಿಯದ ಪೂಜೆ, ವ್ಯರ್ಥವಾಯಿತ್ತು.
ಅವನಿರವು, ಐಘಟದೂರ ರಾಮೇಶ್ವರಲಿಂಗವನರಿವುದೆ ?
Art
Manuscript
Music
Courtesy:
Transliteration
Appuvillada ēri, cittavillada ghaṭa,
nijatatvavanariyada pūje, vyarthavāyittu.
Avaniravu, aighaṭadūra rāmēśvaraliṅgavanarivude?