Index   ವಚನ - 12    Search  
 
ಕರಣದ ಶರಣ[ನ]ನು ಕಂಡಿಹೆ, ಕೇಳಿಹೆ, ಉಂಡುಟ್ಟುದ್ದವಾಗಿ ಹೇಳಿ ಜೋಗೈಸಿಹೆನೆಂಬ ಬಾಲರಿಗಿನ್ನೆಲ್ಲಿಯ ಅನುಭಾವ, ಪರಮ ಗುರುವೆ, ಗವರೇಶ್ವರಾ.