Index   ವಚನ - 13    Search  
 
ಗುರು ಹುಸಿ, ಲಿಂಗ ದಿಟವೆನಲಿಲ್ಲ. ಲಿಂಗ ಹುಸಿ, ಜಂಗಮ ದಿಟವೆನಲಿಲ್ಲ. ಜಂಗಮ ಹುಸಿ, ಪಂಚಾಚಾರ ದಿಟವೆನಲಿಲ್ಲ. ಇಂತಿವರಂಗವನು ಗವರೇಶ್ವರ ಬಲ್ಲ.