Index   ವಚನ - 3    Search  
 
ಮಳಲಲ್ಲಿ ರಸ ಉಂಟೆ? ನೆಳಲಿಗೆ ತಡೆ ಉಂಟೆ? ರಣದಲ್ಲಿ ತಪ ಉಂಟೆ? ನೇಹ ತಪ್ಪಿದಲ್ಲಿ ಮೋಹವನರಸಲುಂಟೆ? ಮಹಾಲಿಂಗ ಚೆನ್ನರಾಮ, ಮನ ಮುರಿದ ಬಳಿಕ, ಕಂಗಳಿಗೆ ವಿಷವಯ್ಯಾ.